ಪಿಂಚಣಿ ಯೋಜನೆ ಮಾಹಿತಿ
👴 ಪಿಂಚಣಿ ಯೋಜನೆ ಮಾಹಿತಿ ವ್ಯವಸ್ಥೆ
ಯೋಜನೆಯನ್ನು ಆಯ್ಕೆ ಮಾಡಿದರೆ ಅರ್ಹತೆ, ದಾಖಲೆಗಳು ಮತ್ತು ಪಿಂಚಣಿ ಮೊತ್ತ ಕಾಣಿಸುತ್ತದೆ
ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ
ಬಡತನ ರೇಖೆಗಿಂತ ಕೆಳಗಿರುವ 60 ವರ್ಷ ಮೇಲ್ಪಟ್ಟ ವಯಸ್ಸಿನ ಹಿರಿಯ ನಾಗರೀಕರಿಗೆ ಈ ಯೋಜನೆಯಡಿ ಮಾಸಾಶನವನ್ನು ನೀಡಲಾಗುತ್ತಿದೆ.
✅ ಅರ್ಹತಾ ಮಾನದಂಡ
  • 60 ವರ್ಷ ಮೇಲ್ಪಟ್ಟವರಾಗಿರಬೇಕು
  • BPL ಕುಟುಂಬದವರಾಗಿರಬೇಕು
  • ವಾರ್ಷಿಕ ಆದಾಯ ₹32,000/- ಕ್ಕಿಂತ ಕಡಿಮೆ ಇರಬೇಕು
  • ಇತರೆ ಪಿಂಚಣಿ ಪಡೆಯುತ್ತಿರಬಾರದು
📄 ದಾಖಲೆಗಳು
  • ವಾಸಸ್ಥಳ ದೃಢೀಕರಣ ಪತ್ರ
  • ವಯಸ್ಸಿನ ದಾಖಲೆ
  • ಬ್ಯಾಂಕ್ ವಿವರಗಳು
  • ಆಧಾರ್ ಕಾರ್ಡ್
60-64 ವರ್ಷ : ₹600

65 ವರ್ಷ ಮೇಲ್ಪಟ್ಟವರು : ₹1200
📍 ಅಟಲ್ ಜೀ ಜನಸ್ನೇಹಿ ಕೇಂದ್ರದ ಮೂಲಕ ಅರ್ಜಿ ಸಲ್ಲಿಸತಕ್ಕದ್ದು.
ಸಂಧ್ಯಾ ಸುರಕ್ಷಾ ಯೋಜನೆ
65 ವರ್ಷದ ಅಥವಾ ಮೇಲ್ಪಟ್ಟ ವಯಸ್ಸಿನ ಹಿರಿಯ ಜೀವಗಳಿಗೆ ಈ ಯೋಜನೆ ಅನ್ವಯಿಸುತ್ತದೆ.
✅ ಅರ್ಹರಾಗಿರುವವರು
  • ಸಣ್ಣ ರೈತರು
  • ಅತೀ ಸಣ್ಣ ರೈತರು
  • ಕೃಷಿ ಕಾರ್ಮಿಕರು
  • ನೇಕಾರರು
  • ಮೀನುಗಾರರು
  • ಅಸಂಘಟಿತ ವಲಯದ ಕಾರ್ಮಿಕರು
📄 ದಾಖಲೆಗಳು
  • ವಾಸಸ್ಥಳ ದೃಢೀಕರಣ ಪತ್ರ
  • ವಯಸ್ಸಿನ ದಾಖಲೆ
  • ಬ್ಯಾಂಕ್ ವಿವರಗಳು
  • ಆಧಾರ್ ಕಾರ್ಡ್
  • ಪಡಿತರ ಚೀಟಿ
₹1200
📍 ಅಟಲ್ ಜೀ ಜನಸ್ನೇಹಿ ಕೇಂದ್ರದ ಮೂಲಕ ಅರ್ಜಿ ಸಲ್ಲಿಸತಕ್ಕದ್ದು.
Pension Age Widget
🎂 ಪಿಂಚಣಿ ವಯಸ್ಸು + ಅರ್ಹತಾ ಗಣಕ
ಜನ್ಮ ದಿನಾಂಕ ಹಾಕಿ → ಸಾಮಾನ್ಯ ವಯಸ್ಸು + ಯೋಜನೆ ಅರ್ಹತೆ ತೋರಿಸಲಾಗುತ್ತದೆ